Top 100+ Love Quotes in
Kannada (ಕನ್ನಡ ಲವ್ ಕ್ವೋಟ್ಸ್)

love quotes in kannada

ಪ್ರೇಮವು ಮಾನವನ ಬದುಕಿನ ಅತ್ಯಂತ ನಿಜವಾದ ಹಾಗೂ ಶಾಶ್ವತ ಭಾವನೆ. ಅದು ಭಾಷೆಯ ಮಿತಿಯನ್ನು ಮೀರಿ, ಹೃದಯದಿಂದ ಹೃದಯಕ್ಕೆ ತಲುಪುವ ಅತಿದೊಡ್ಡ ಶಕ್ತಿ. “ಪ್ರೇಮ ಉಕ್ತಿಗಳು ಕನ್ನಡದಲ್ಲಿ” “Love Quotes in Kannada” ಈ ಪುಟದಲ್ಲಿ, ಕನ್ನಡದ ಮಧುರ ಭಾಷೆಯಲ್ಲಿ ಅನೇಕ ಪ್ರೇಮದ ಉಕ್ತಿಗಳನ್ನು, ಕವನಗಳನ್ನು ಹಾಗೂ ಹೃದಯಸ್ಪರ್ಶಿ ಸಾಲುಗಳನ್ನು ಸಂಗ್ರಹಿಸಲಾಗಿದೆ. ಇಲ್ಲಿ ನೀವು ನಿಜವಾದ ಪ್ರೀತಿಯ ಅರ್ಥವನ್ನು ತಿಳಿಸುವ, ಹೃದಯವನ್ನು ಮುಟ್ಟುವ ಮತ್ತು ಬದುಕಿನ ಸೌಂದರ್ಯವನ್ನು ತೋರಿಸುವ ಉಕ್ತಿಗಳನ್ನು ಕಾಣಬಹುದು.

ಕನ್ನಡದ ಮಹಾನ್ ಕವಿಗಳು ಹಾಗೂ ಚಿಂತಕರಾದ ಕುವೆಂಪು, ಬೇಂದ್ರೆ, ಜಿ.ಪಿ. ರಾಜರತ್ನಂ, ನಿಸ್ಸಾರ್ ಅಹಮದ್ ಮುಂತಾದವರ ಪ್ರೇಮದ ನೋಟಗಳು ಈ ಪುಟದಲ್ಲಿ ಪ್ರೇರಣೆಯಾಗಿ ಕಾರ್ಯನಿರ್ವಹಿಸುತ್ತವೆ. ಪ್ರೇಮವು ಕೇವಲ ಇಬ್ಬರ ನಡುವಿನ ಬಾಂಧವ್ಯವಲ್ಲ, ಅದು ನಿಸರ್ಗ, ಮಾನವತೆ ಮತ್ತು ಜೀವನದ ಪ್ರತಿಯೊಂದು ಅಂಶದೊಂದಿಗೆ ಬೆಸೆದ ಭಾವನೆ ಎಂಬುದನ್ನು ಈ ಉಕ್ತಿಗಳು ಸಾರುತ್ತವೆ.

ನೀವು ಪ್ರೀತಿಯ ಕವಿತೆಗಳನ್ನು ಹಂಚಿಕೊಳ್ಳಲು, ಪ್ರಿಯರಿಗೆ ಸಂದೇಶ ಕಳುಹಿಸಲು ಅಥವಾ ಪ್ರೇರಣೆಯನ್ನು ಪಡೆಯಲು ಬಯಸಿದರೆ, ಈ ಪುಟವು ನಿಮಗಾಗಿ. ಪ್ರೀತಿಯ ನಿಜವಾದ ಅರ್ಥವನ್ನು ಅರಿಯುವ, ಮನಸ್ಸಿಗೆ ಶಾಂತಿ ನೀಡುವ ಮತ್ತು ಬದುಕಿಗೆ ಅರ್ಥ ತುಂಬುವ ಕನ್ನಡದ ಪ್ರೇಮ ಉಕ್ತಿಗಳ (Best Kannada Love Quotes) ಲೋಕಕ್ಕೆ ಸ್ವಾಗತ! 💖

Top Love Quotes in Kannada With Images

love quotes status in kannada image
love lines whatsapp-status in kannada
love quotes for boys in kannada
short love quotes in kannada with image
preeti saalugalu hudugarige
Short love quotes in kannada images
cute love quotes for girl in kannada image
romantic kannada quotes on love with image
heart-touching love status image for whatsapp in kannada
Heart touching love quotes kannada images
painful, love heart-touching kannada images
short love quotes in kannada with image
Deep love quotes in kannada images
cute love wallpaper image in kannada
love wahtsapp status image
cute kannada love wallpapers

Kannada Love Quotes By Famous Person (ಪ್ರಸಿದ್ಧ ವ್ಯಕ್ತಿಗಳ ಪ್ರೀತಿಯ ಸಾಲುಗಳು ಕನ್ನಡದಲ್ಲಿ )

ಪ್ರೀತಿಯಲ್ಲಿ ಹೃದಯಗಳು 💘 ಶುದ್ಧವಾಗಿದ್ದರೆ ಸಾಕು, ದೂರ ಮುಖ್ಯವಲ್ಲ
kuvempu
- ಕುವೆಂಪು
ನಿನ್ನ ಪ್ರೀತಿಗೆ, ಅದರ ರೀತಿಗೆ ಕಣ್ಣ ಹನಿಗಳೆ ಕಾಣಿಕೆ.. ಹಣ್ಣ ಚಂದಿರ , ನೀಲಿ ತಾರೆಗೆ ಹೊಂದಲಾರದ ಹೋಲಿಕೆ.
- ಕೆ.ಎಸ್. ನರಸಿಂಹಸ್ವಾಮಿ
ನಿಜವಾದ ಪ್ರೇಮವು ಶಾಂತಿಯ ಹೂ, ಅದು ಸ್ವಾರ್ಥದ ನೆರಳಲ್ಲಿ ಅರಳದು
dvg
ಡಿ.ವಿ. ಗುಂಡಪ್ಪ (DVG)
ಪ್ರೇಮದ ಬೆಳಕು ಬಿದ್ದರೆ ಅಂಧಕಾರವೂ ಹಾಡುತ್ತದೆ.
ಚಂದ್ರಶೇಖರ-ಕಂಬಾರ
- ಚಂದ್ರಶೇಖರ ಕಂಬಾರ
ಬದುಕಿನ ಬಣ್ಣವೇ ಬದಲಾದರೆ ಅದು ಪ್ರೇಮವೇ..
jayanth kaykini
- ಜಯಂತ್ ಕಾಯ್ಕಿಣಿ
ನಾವು ಇಬ್ಬರು ಅಲ್ಲ, ನಾವು ಒಂದೇ ಶ್ವಾಸ, ಒಂದೇ ಜೀವ, ಒಂದೇ ನದಿಯ ಎರಡು ತೀರ.
-ಜಿ.ಪಿ. ರಾಜರತ್ನಂ
ಪ್ರೇಮವಿಲ್ಲದ ಹೃದಯ ಬಂಜರು ಭೂಮಿ — ಕವನ ಅರಳದು.
K.S.Nissar-Ahmed
-ಕೆ.ಎಸ್. ನಿಸ್ಸಾರ್ ಅಹಮದ್
ಪ್ರೇಮದ ನಿಜವಾದ ರೂಪ ತ್ಯಾಗದಲ್ಲಿ ಅರಳುತ್ತದೆ.
shivaram-karanth
- ಶಿವರಾಮ ಕಾರಂತ್
ಒಲವೇ ನಿನ್ನ ನಲಿವೊಂದೆ ವರವೆನ್ನುತಾ ನಾ ನಲಿವೆ.
- ಕೆ. ಕಲ್ಯಾಣ್
- ಕೆ. ಕಲ್ಯಾಣ್
ನಾನು ಬಡವಿ, ಆತ ಬಡವ , ಒಲವೇ ನಮ್ಮ ಬದುಕು. ಬಳಸಿಕೊಂಡೆವೆದನೆ ನಾವು ಅದಕು ಇದಕು ಎದಕು .
bendre
- ಬೇಂದ್ರೆ
ಪ್ರೇಮ ಎಂದರೆ ಸ್ವಾತಂತ್ರ್ಯದ ಮತ್ತೊಂದು ಹೆಸರು.
shivaram-karanth
-ಸುಧಾಮೂರ್ತಿ
ಪ್ರೇಮವೇ ದೇವತೆ — ಅದು ಮನುಷ್ಯನನ್ನು ದೇವನಾಗಿಸುತ್ತದೆ.
kuvempu
- ಕುವೆಂಪು

Best 100 Love Quotes in Kannada for Girls & Boys

ಪ್ರೀತಿಯಲ್ಲಿ ಗೆಲುವು ಅಥವಾ ಸೋಲು ಇಲ್ಲ, ಅಲ್ಲಿ ಭಾವನೆಗಳು ಮಾತ್ರ ಇರುತ್ತವೆ. ❣️
ನಿನ್ನ ಜೊತೆಯಿದ್ದಾಗ ಸಮಯ ನಿಂತಂತಾಗಲಿ . ⏰👩‍❤️‍💋‍👨
ನಿನ್ನೊಂದಿಗಿನ ಪ್ರತಿ ಕ್ಷಣವೇ ಪ್ರಪಂಚದ ಅತ್ಯುತ್ತಮ ಉಡುಗೊರೆ 💝 ನನಗೆ .
ನೀನು ನನ್ನ ಕಥೆಯ ಸುಂದರ ಅಧ್ಯಾಯ.📖
ಪ್ರೀತಿ ಅಂದ್ರೆ ನಂಬಿಕೆ, ತಾಳ್ಮೆ ಮತ್ತು ಸತ್ಯದ ಸೇತುವೆ.❤️‍🔥
ನಾನು ಯಾವತ್ತೂ ಒಂಟಿಯಲ್ಲ, ಯಾಕಂದ್ರೆ ನನ್ನವಳು ನನ್ನ ಜೊತೆ ಇದ್ದಾಳೆ , ಅವಳೇ ನನ್ನ ಪ್ರಪಂಚ 🌎
ಈ ಜಗತ್ತಿನಲ್ಲಿ ಪ್ರೀತಿಸೋ ವ್ಯಕ್ತಿಗೋಸ್ಕರ ಮಾಡದ ತಪ್ಪಿಗೂ ಸಹ ಕ್ಷಮೆ ಕೇಳುವಂತಹ ಏಕೈಕ ಜೀವ “ಗಂಡು” ಮಾತ್ರ 😕
ಸಿಗ್ಬೇಕು ಅಂತ ಇದ್ರೆ ಸಿಕ್ಕೇ ಸಿಗುತ್ತೆ -ನನ್ನ ನಂಬಿಕೆ ❤️‍🩹
ಕಾಯುವೆ ಪ್ರತಿಕ್ಷಣ ನಿನ್ನ ಜೊತೆ ಕಳೆಯುವ ಸಲುವಾಗಿ… ⏳
ಹೊಸದು ಬಂದ್ಮೇಲೆ ಹಳೆಯದಕ್ಕೆ ಯಾವತ್ತೂ ಬೆಲೆ ಇರಲ್ಲ, ಅದು ವಸ್ತುವೇ ಆಗಿರ್ಲಿ ,ವ್ಯಕ್ತಿನೆ ಆಗಿರ್ಲಿ 😔
ಅಳಿಸಿ ಬಿಡು ಈ ಅಂಗೈ ರೇಖೆ , ನೀನಾಗು ನನ್ನ ಅದೃಷ್ಟರೇಖೆ 💕
ಹೆಣ್ಣು ಕೋಪ ಮಾಡ್ಕೊಳೋದು ತಾನು ಇಷ್ಟ ಪಟ್ಟ ಹುಡುಗನ ಜೊತೆ ಮಾತ್ರ.. ಗಂಡು ತುಂಬಾ ತಾಳ್ಮೆಯಿಂದ ಇರೋದು ಇಷ್ಟ ಪಟ್ಟ ಹುಡುಗಿಜೊತೆ ಮಾತ್ರ 🤪
ಮನೇಲಿ ಒಪ್ಪಲ್ಲ ಅಂತ ಪ್ರೀತಿನ ಕಳ್ಕೊಬೇಡಿ , ಯಾಕಂದ್ರೆ ಮುಂದೆ ಒಂದಿನ ಕುಟುಂಬದವರು ತಾನಾಗೇ ಹತ್ರ ಆಗ್ತಾರೆ . ಆದ್ರೆ ಪ್ರೀತಿಸಿದವರನ್ನ ಕಳ್ಕೊಂಡ್ರೆ ಮತ್ತೆ ಸಿಗಲ್ಲ 💔
ಪ್ರೀತಿಸಿದ ವ್ಯಕ್ತಿಯ ಜೊತೆಯೇ ಬಾಳಬೇಕೆಂದರೆ ಭಗವಂತನ ಆಶೀರ್ವಾದವಷ್ಟೇ ಅಲ್ಲ , ಆ ವ್ಯಕ್ತಿಗೂ ನಮ್ಮಂತೆಯೇ ನಮ್ಮ ಜೊತೆ ಬದುಕುವ ಆಸೆಯೂ ಇರಬೇಕು 💔☹️
ನಿಂಗೆ ಸ್ವಲ್ಪ ಕೋಪ ಜಾಸ್ತಿನೇ.. ಆದ್ರೆ ನಂಗೆ ನಿನ್ನಿಂದ ಸಿಗೋ ಪ್ರೀತಿನೇ ಆಸ್ತಿ..☺️
ಎಲ್ಲ ಹುಡುಗರ ಜೀವನದಲ್ಲೂ ಒಬ್ಬಳು ದೇವತೆ ನೆನಪಾಗಿ ಉಳಿದು ಬಿಡುತ್ತಾಳೆ…❤️‍🔥🫅
ಎಲ್ಲಿವರೆಗೂ ಈ ಜೀವ ಇರತ್ತೋ ಅಲ್ಲಿವರೆಗೂ ನಿನ್ನೊಂದಿಗೆ ಇರಬೇಕು ಅನ್ನೋದು ನನ್ನಾಸೆ 🥰
ಮನಸೇ ನಾ ಏನೇ ಮಾಡಿದರು ನಿನ್ನ ಪ್ರೀತಿಗಲ್ಲವೇ..❣️
ಅವಳಿಗೂ ನನ್ನ ಮೇಲೆ ಪ್ರೀತಿ ಇದೆ , ಆದ್ರೆ ಮನೆಯವರ ಖುಷಿಗಾಗಿ ದೂರವಿದ್ದಾಳೆ ಅಷ್ಟೇ..💔
ಅದೃಷ್ಟವಂತರಿಗೆ ಮಾತ್ರ ಕಷ್ಟದಲ್ಲಿ ಜೊತೆ ನಿಲ್ಲೋ ಅದೃಷ್ಟವಂತ ಸಿಗೋದು 😓
ಮರೆಯಬೇಕು ಅನಿಸಿದರೂ ಮರೆಯುವ ವ್ಯಕ್ತಿಯಲ್ಲ ನೀನು, ನೀನೆ ಬೇಕು ಎನಿಸಿದರೆ ಸಿಗುವ ವ್ಯಕ್ತಿಯಲ್ಲ ನೀನು,,,ನಾನು ನಿನ್ನ ಜೊತೆ ಕಳೆದಿದ್ದು ಸ್ವಲ್ಪ ದಿನಗಳೇ ಆದರೂ ಮರೆಯುವ  ನೆನಪು ಕೊಟ್ಟಿಲ್ಲ ನೀನು ☹️💔
ಯಾರಲ್ಲಿ ಹುಡುಕಿದರೂ ಸಿಗಲ್ಲ ನಿನ್ನಂತ ಗುಣ , ಎಷ್ಟೇ ಜನ್ಮ ಆದ್ರೂ ತೀರ್ಸೋಕಾಗಲ್ಲ ನಿನ್ನ ಋಣ 😘
ಯಾರ ಜೊತೆ ನಿಂತ್ರೆ ಚನ್ನಾಗಿ ಕಾಣುಸ್ತಿವಿ ಅನ್ನೋದಲ್ಲ ಮುಖ್ಯ.. ಯಾರ ಜೊತೆ ಇದ್ರೆ ಜೀವನ ಪೂರ್ತಿ ಖುಷಿಯಾಗಿರ್ತೀವಿ ಅನ್ನೋದು ಮುಖ್ಯ 
ಬಯಸಿ ಹೋಗುವ ಹೃದಯಕ್ಕಿಂತ , ಬಯಸಿ ಬಂದ ಹೃದಯವನ್ನು ಪ್ರೀತಿಸಿ 🥰
ನನ್ನ ಬದುಕಿಗೆ ಹೊಸ ಅರ್ಥವನ್ನು ತಂದುಕೊಟ್ಟ ಪುಟ್ಟ ಪ್ರಪಂಚ ನೀನು 🌍💃
hurt sad feeling-kannada quotes
Sad Quotes In Kannada
relationship quotes in kannada
Relatiosnship Quotes In Kannada
broken-love-failure-kannada-quotes
Broken Heart Quotes in Kannada
inspirational-quotes-kannada
Motivational Quotes in Kannada
kannada-preeti-love-quotes
life kannada quotes
Life Quotes in Kannada
@saadhaneya Kicchu
[instagram-feed feed=1]